ಮಂಗಳ ಸೂತ್ರ ಚಿತ್ರವು ೧೯೫೯ರಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಡಿ.ಶಂಕರ್ ಸಿಂಗ್‌ರವರು ನಿರ್ದೇಶನ ಮತ್ತು ನಿರ್ಮಾಪಣ ಮಾಡಿದ್ದಾರೆ. ಈ ಚಿತ್ರದಲ್ಲಿ ಬಾಲಕೃಷ್ಣ ರವರು ನಾಯಕನ ಪಾತ್ರದಲ್ಲಿ ಮತ್ತು ಪ್ರತಿಮಾದೇವಿರವರು ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪಿ.ಶ್ಯಾಮಣ್ಣನವರು ಈ ಚಿತ್ರಕ್ಕೆ ಸಂಗೀತವನ್ನು ನೀಡಿದ್ದಾರೆ. == ಚಿತ್ರದ ನಟ- ನಟಿಯರು == ಬಾಲಕೃಷ್ಣ ಪ್ರತಿಮಾದೇವಿ ಆದಿವಾನಿ ಲಕ್ಷ್ಮೀದೇವಿ ಭಗವಾನ್ ಸೂರ್ಯಕಲಾ